Cartoons

    Cartoons drawn by me.

    ಯೆ ದಿಲ್ ಮಾಂಗೇ ನೋ ಮೋರ್?...

    ಬಡಾ ಹೈ ತೋ ಬೆಹ್ತರ್ ಹೈ...

    ನ್ಯೂಜಿಲೆಂಡ್ ತಂಡ ಭಾರತಕ್ಕೆ ಬಂದಾಗ ತಂಡದ ಕಪ್ತಾನದರಾದ ಸ್ಟೀಫನ್ ಫ್ಲೆಮಿಂಗ್ ಭಾರತದ ಟಿವಿ ಚಾನೆಲ್ಲುಗಳಲ್ಲಿ ವಿಡಿಯೋಕಾನಿನ "ಬಡಾ ಹೈ, ತೋ ಬೆಹ್ತರ್ ಹೈ" ಮೂರ್ಖಪೆಟ್ಟಿಗೆ ಜಾಹಿರಾತಿನಲ್ಲಿ ಮಿಂಚಿದ್ದರು.

    ನೋಡಿ ಸ್ವಾಮಿ ನಾವಿರೋದು ಹೀಗೆ...

    ೨೦೦೩ ರಲ್ಲಿ ಬರೆದದ್ದು. ಆಗ ನನ್ನ ಬಳಿ scanner ಇರಲಿಲ್ಲ. ಸ್ನೇಹಿತನೊಬ್ಬನ ಮನೆಯಲ್ಲಿ ಸರ್ಕಸ್ ಮಾಡಿ ಸ್ಕ್ಯಾನ್ ಮಾಡಿದ್ದದರಿಂದ ನೀಲಿ ಬಣ್ಣದ ರೇಖೆಗಳೂ ಚಿತ್ರದೊಡನೆ ಸೇರಿಕೊಂಡು ಬಿಟ್ಟಿವೆ.

    Railway minister

    Railway Ministru :)

    Drawn using Rotring Pen. Colored in both Photoshop and GIMP.

    Politics

    About Politics. Drawn using Rotring Pen, colored in GIMP.

    e-paper ಪ್ರಾಬ್ಲಮ್

    This one was drawn in [w:GIMP|GIMP] using just mouse.

    Rajyotsava Celebrations

    Rajyotsava Celebrations in 'Kannada Land' - our karnataka :)