This list is an outcome of the lengthy discussion on at orkut's kannada community. I just thought it'd be nice to repost all those that were mentioned there and more in Unicode for easy readability. Here you go...
ಗಾದೆಗಳು?
-------
(ಗಾದೆಗಳಿಗೆ ಮೂಲ ರೂಪವಿಲ್ಲ, ಬಾಯಿಂದ ಬಾಯಿಗೆ ಬಂದು ಹರಡಿದ್ದು ಇದು, ಆದ್ದರಿಂದ ಕೆಳಗಿನವು ನಿಮಗೆ ಗೊತ್ತಿರುವ ರೂಪದ ಹೋಲಿಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು.
ಹಾಗೆಯೇ ನಿಮಗೆ ಗೊತ್ತಿರುವ ಗಾದೆಗಳನ್ನು Comment ಮೂಲಕ ಸೇರಿಸಿ ;)
en: Kannada 'gaadegaLu' probably have no authentic form, they spread via word of mouth. So expect few slight differences from how you know few of these... add those you know that aren't here, in comments)
* ವೇದ ಸುಳ್ಳಾದರೂ ಗಾದೆ ಸುಳ್ಳಾಗದು!
* ಅಲ�?ಪನಿಗೆ �?ಶ�?ವರ�?ಯ ಬಂದರೆ ಅರ�?ಧರಾತ�?ರೀಲಿ ಕೊಡೆ ಹಿಡಿದ�?ನಂತೆ!
* ಮಾತ�? ಮನೆ ಕೆಡಿಸಿತ�? ತೂತ�? ಒಲೆ ಕೆಡಿಸಿತ�?!
* ತನ�?ನ ಕಂಪ�? ತನಗೆ ಇಂಪ�? ಪರರ ಕಂಪ�? ಪ�?ರಾಣಸಂಕಟ!
* ಧರ�?ಮಕ�?ಕೆ ದಟ�?ಟಿ ಕೊಟ�?ರೆ ಹಿತ�?ತಲಿಗೆ ಹೋಗಿ ಮಳ ಹಾಕಿದ�?ರಂತೆ!
* ಊರಿಗೆ ಹೋದೋರ�? ನೀರಿಗೆ ಬರದೇ ಇರ�?ತಾರೆಯೇ?
* ಅಷ�?ಟ�? ಕಂಡ�?ಯೋ ಕೃಷ�?ಣ ಭಟ�?ಟ ಅಂದ�?ರೆ ಮ�?ಪ�?ಪಿನ ಕಾಲಕ�?ಕೆ ನೂರ�? ಜನ ಹೆಂಡ�?ರಂತೆ!
* ಆಕಾಶ ನೋಡೋಕೆ ನೂಕ�? ನ�?ಗ�?ಗಲೆ?
* ಊಟ ತನ�?ನಿಚ�?ಛೆ ನೋಟ ಪರರಿಚ�?ಛೆ!
* ಯಾರದೋ ದ�?ಡ�?ಡ�? ಯಲ�?ಲಮ�?ಮನ ಜಾತ�?ರೆ!
* ಆಳ�? ನೋಡಿದ�?ರೆ ಅಬ�?ಬಬ�?ಬ ಬಾಳ�? ನೋಡಿದ�?ರೆ ಬಡ�?ಕೊಂಡ�?ರ�?!
* ಕ�?ಣಿಲಾರದ ಸೂಳೆ ನೆಲ ಡೊಂಕ�? ಎಂದಳಂತೆ!
* ಹ�?ಟ�?ಟ�? ಗ�?ಣ ಸ�?ಟ�?ರೂ ಹೋಗಲ�?ಲ
* ಇದ�?ದಿದ�?ದ�? ಇದ�?ದಹಾಗೆ ಹೇಳಿದ�?ರೆ ಎದ�?ದ�? ಬಂದ�? ಎದೆಗೆ ಒದ�?ದರ�?
* ಅಡಿಕೆಗೆ ಹೋದ ಮಾನ ಆನೆ ಕೊಟ�?ರೂ ಬರಲ�?ಲ
* ಹಾಡಿದ�?ದೇ ಹಾಡೋ ಕಿಸ�?ಬಾಯಿ ದಾಸ
* ಉಪ�?ಪಿಗಿಂತ ರ�?ಚಿಯಿಲ�?ಲ ತಾಯಿಗಿಂತ ಬಂಧ�?ವಿಲ�?ಲ
* ಕೈ ಕೆಸರಾದರೆ ಬಾಯಿ ಮೊಸರ�?
* ಮನಸ�?ಸಿದ�?ದಲ�?ಲಿ ಮಾರ�?ಗ
* ಒಗ�?ಗಟ�?ಟಿನಲ�?ಲಿ ಬಲವಿದೆ
* ಬೊಗಳ�?ತಾ ಬೊಗಳ�?ತಾ ರಾಗ ಉಗ�?ಳ�?ತಾ ಉಗ�?ಳ�?ತಾ ರೋಗ
* ಎಲ�?ಲರ ಮನೆ ದೋಸೇನೂ ತೂತೇನೆ!
* ಕತ�?ತೆಗೇನ�? ಗೊತ�?ತ�? ಕಸ�?ತೂರಿ ಪರಿಮಳ!
* ಕೋಣದ ಮ�?ಂದೆ ಕಿಂದರಿ ಬಾರಿಸಿದ ಹಾಗೆ!
* ಕ�?ಂಬಾರನಿಗೆ ಒಂದ�? ವರ�?ಷ ದೊಣ�?ಣೆಗೆ ಒಂದ�? ನಿಮಿಶ!
* ಮಂಗನ ಕೈಲಿ ಮಾಣಿಕ�?ಯ ಕೊಟ�?ಟಹಾಗೆ!
* ತಣ�?ಣೀರಾದರೂ ಥಳಿಸಿ ಕ�?ಡಿ!
* ಬಡವರ ಮನೆ ಊಟ ಚೆಂದ ಬಲ�?ಲಿದರ ಮನೆ ನೋಟ ಚೆಂದ!
* ವಿನಾಶಕಾಲದಲ�?ಲಿ ವಿಪರೀತ ಬ�?ದ�?ಧಿ!
* ಕೊಂಕಣ ಸ�?ತ�?ತಿ ಮೈಲಾರಕ�?ಕೆ ಹೋದಂತೆ
Hi HP, Great work kano. Hinge continue maadu.
chennaagide chennaagide :)
few of my additions. I tried to add them list in sampada.net. Bu