Google Earth - Bangalore
September 20, 2005 - 12:50 — admin
[This post has Kannada in Unicode. Read how to enable it on your system.]
ಗೂಗಲ್ Earthನಲ್ಲಿ ತೆಗೆದ ನಮ್ಮ ಬೆಂಗಳೂರಿನ ಒಂದಷ್ಟು ಸ್ಕ್ರೀನ್ ಶಾಟ್ ಗಳು:
(ದೊಡ್ಡ ಆವೃತ್ತಿಗಾಗಿ ಚಿತ್ರಗಳ ಮೇಲೆ ಕ್ಲಿಕ್ ಮಾಡಿ... click on the thumbnails for the larger ones)
೧) ಬನಶಂಕರಿ ಬಸ್ ಸ್ಟಾಪ್ (Banashankari Bus Stop)
೨) ಅಲಸೂರು ಕೆರೆ (Ulsoor Lake)
೩) ವಿಮಾನ ನಿಲ್ದಾಣ (Airport)
೪) ಲಾಲ್ ಬಾಗ್ (Lalbagh)
೫) ವಿಧಾನಸೌಧ (Vidhana Soudha)
ಗೂಗಲ್ ನ ಕಾಪಿರೈಟ್ ಪ್ರಕಾರ ನಾವುಗಳು ಏನೂ ತಲೆ ನೋವಿಲ್ಲದೇ ವೆಬ್ಸೈಟಿನಲ್ಲಿ ಹಾಕಿಕೊಳ್ಳಬಹುದು. ಅಕಸ್ಮಾತ್ ಇಲ್ಲಿ ಕಾಪಿರೈಟ್ ವಿರೋಧವಾಗಿ ಹಾಕಿರುವೆನಾದರೆ ತಿಳಿಸಿ, ಅಳಿಸಿಹಾಕುವೆ.
(P.S: Folks, the google 'use of data' document says that we can use the images on the site as long as the copyright information is preserved intact and no commercial use is meant. If there's a copyright violation by posting these images here, Please feel free to inform me, I'll delete them off)
- admin's blog
- 2738 reads
Comments
September 20, 2005 - 13:28 — Anonymous
ಚಿತ್ರಗಳು ತುಂಬ ಚೆನ್ನಾಗಿ
ಚಿತ್ರಗಳು ತುಂಬಾ ಚೆನ್ನಾಗಿವೆ. ನಾನೂ ನಮ್ಮ ಊರನ್ನ ಹುಡುಕಿದೆ. ಕೊಂಡಿಯನ್ನು ಎರವಲು ಕೊಟ್ಟದ್ದಕ್ಕೆ ಧನ್ಯವಾದಗಳು.
November 16, 2005 - 15:54 — Sanjay Mysoremutt ಸಂಜಯ » Blog Archive » (not verified)
[...] satelite images of Banga
[...] satelite images of Bangalore [...]
November 18, 2005 - 15:56 — Udayarangaswamy (not verified)
pictures are very good!
pictures are very good!
November 18, 2005 - 15:57 — Udayarangaswamy (not verified)
Chitragalu thumba chennageve!
Chitragalu thumba chennageve!






