ಎಸ್ ಎಸ್ ಎಲ್ ಸಿ ಕಥೆ

    ಬೆಳಗಾಗಿ ಪೇಪರ�? ಹಿಡಿದರೆ ದೊಡ�?ಡದಾಗಿ ಹೀಗೆ Headlinesಉ : "ಎಸ�? ಎಸ�? ಎಲ�? ಸಿ ಪರೀಕ�?ಷೆ ಫಲಿತಾಂಶ:‌ಮತ�?ತೊಮ�?ಮೆ ಹ�?ಡ�?ಗಿಯರ ಮೇಲ�?ಗೈ!".
    ಅಲ�?ಲ, ಅದ�?ಯಾಕೆ ಹ�?ಡ�?ಗಿಯರೆ ಯಾವಾಗಲೂ ಮೇಲ�?ಗೈ ಸಾಧಿಸೋದ�?? ಹ�?ಡ�?ಗರ�? ಯಾಕೆ ಮ�?ಂದೆ ಬರೋದಿಲ�?ಲ? ಬಹ�?ಶಃ ಹ�?ಡ�?ಗರ�? ಹ�?ಡ�?ಗಿಯರ ಹಿಂದೆ ಪೋಲಿ ತಿರ�?ಗ�?ತಿರ�?ತಾ ಇರ�?ತಾರೇನೋ ;) ಅಥವಾ ಗಟ�?ಟ�? ಹೊಡೆಯೋದರಲ�?ಲಿ ಹ�?ಡ�?ಗಿಯರನ�?ನ�? ಸಡ�?ಡ�? ಹೊಡೆಯೋಕೆ ಆಗೋದಿಲ�?ವೇನೊ. �?ನಕ�?ಕೂ Honest ಹ�?ಡ�?ಗರ�? "ಲೇಡೀಸ�? ಫರ�?ಸ�?ಟ�?" ಅಂತ Prompt ಆಗಿ ದಾರಿ ಮಾಡ�?ಕೊಡ�?ತಾರೆ. :D

    ಇವತ�?ತ�? ಎಸ�? ಎಸ�? ಎಲ�? ಸಿ ಫಲಿತಾಂಶದ ಬಗೆಗಿನ ಸ�?ದ�?ಧಿ ಓದ�?ತ�?ತಿರ�?ವಾಗ ನಾವ�?ಗಳ�? ಎಸ�? ಎಸ�? ಎಲ�? ಸಿ ಮ�?ಗಿಸಿದ ದಿನಗಳ�? ನೆನಪಿಗೆ ಬಂದವ�?. ನಾನ�? ೧೦ನೇ ಕ�?ಲಾಸ�? ಓದಿ ಮ�?ಗಿಸಿ ಸರಿಯಾಗಿ �?ಳ�? ವರ�?ಷಗಳಾಗಿವೆ, ಆದರೂ ಶಿಕ�?ಷಣ ವ�?ಯವಸ�?ಥೆ ಬಹ�?ಶಃ ಸ�?ವಲ�?ಪವೂ ಬದಲಾಗಿಲ�?ಲ. ಎಸ�? ಎಸ�? ಎಲ�? ಸಿ ಪರೀಕ�?ಷೆಯಲ�?ಲಿ ಹೆಚ�?ಚ�? ಅಂಕ ತೆಗೆದ�?ಕೊಳ�?ಳ�?ವ�?ದ�? ಅಂತಹ ದೊಡ�?ಡ ವಿಷಯವೇನಲ�?ಲ. ನಮ�?ಮ ಸ�?ತ�?ತ ಮ�?ತ�?ತಲಿನ ಮೂಢ ಜನ, ಅಪ�?ಪ ಅಮ�?ಮಂದಿರ�?, ಬಣ�?ಣ ಹಚ�?ಚಿ ನಿರ�?ಮಿಸಿರ�?ವ ಹೆಮ�?ಮೆಯ ಕಿರೀಟ ಅಷ�?ಟೆ, ಅದ�?. ಸ�?ವತಃ ನಾನೇ ತ�?ಂಬ ಒಳ�?ಳೆ ಅಂಕ ಪಡೆದಾಗ ಅಕ�?ಕ ಪಕ�?ಕದ ಜನರ�? ಹೊಗಳಿ ಅಟ�?ಟಕ�?ಕೇರಿಸಿದ�?ದ�? ನನಗೆ ಅಚ�?ಚರಿ ಉಂಟ�? ಮಾಡಿತ�?ತ�?. "�?ನ�? ಘನ ಕಾರ�?ಯವದ�??" ನಾವ�? ಮಾಡಿದ�?ದ�? ಇಷ�?ಟೆ: ಮ�?ಂಚೆಯೇ ಜೋಡಿಸಿಟ�?ಟ ಪ�?ರಶ�?ನೆಗಳಿಗೆ ಉತ�?ತರವನ�?ನ�? ಬರೆದೂ ಬರೆದೂ ಅಭ�?ಯಾಸ ಮಾಡ�?ವ�?ದ�?! ಪರೀಕ�?ಷೆಯಲ�?ಲಿ ಮ�?ಂದೆ ಬರಲ�? ಬರಿಯ "ಅಭ�?ಯಾಸ"ವಷ�?ಟೆ! ತಲೆ ಉಪಯೋಗಿಸ�?ವ�?ದೇನೂ ಬೇಡ! ಪರೀಕ�?ಷೆಯಲ�?ಲಿ ಹೆಚ�?ಚ�? ಕಮ�?ಮಿ ಅದೇ ಪ�?ರಶ�?ನೆಗಳನ�?ನ�? ಕೇಳ�?ತ�?ತಿದ�?ದರ�?! ಉತ�?ತರವಾದರೂ ಹೇಗಿರಬೇಕ�?? ಪಕ�?ಕಾ Text book ನಿಂದ ಇಳಿಸಿದ ಅಚ�?ಚಾಗಿರಬೇಕ�?! ಅವಾಗ�?ಲೇ ನಿಮಗೆ ಪೂರ�?ಣ ಅಂಕ!!

    ಎಂತಹ ಶಿಕ�?ಷಣ ಪದ�?ಧತಿ ಅಲ�?ಲವೇ ನಮ�?ಮದ�?? ;)

    ಪ�?ಲಸ�? ಟ�? (ಪಿ ಯ�? ಸಿ) ನಲ�?ಲೂ ಕೂಡ ಈ ಸನ�?ನಿವೇಶ ಬದಲಾಗಲಿಲ�?ಲ! ಕೊನೆಗೆ ಇಂಜಿನೀಯರಿಂಗ�? ನಲ�?ಲೂ ಉತ�?ತರಗಳನ�?ನ�? "ಅಭ�?ಯಾಸ" ಮಾಡಬೇಕಾದ ಪರಿಸ�?ಥಿತಿ! ಆದರಿಲ�?ಲಿ ಸ�?ವಲ�?ಪವಾದರೂ Relief. ಆದರೂ ತಂತ�?ರಜ�?ಞಾನವನ�?ನ�? ಸರಿಯಾಗಿ ಅರಿಯದ ಜನರ ಸ�?ಪ�?ಪರ�?ಧಿಗೆಯಲ�?ಲಿ ಹೆಣೆಯಲಾದ "Syllabus", ವಿಷಯಗಳನ�?ನ�? ತಿಳಿಸಿದ�?ದ�? ಬಿಡಿ, ನಮಲ�?ಲಿ ಅಲೋಚನಾ ಶಕ�?ತಿಯನ�?ನ�? ರೂಪಿಸಿದ�?ದ�? ಅಷ�?ಟರಲ�?ಲೇ ಇದೆ. :|
    ಬೇರೆಯವರ�? ನಮ�?ಮ ಶಿಕ�?ಷಣ ಪದ�?ಧತಿಯನ�?ನ�? ಹೇಗೆ ನೋಡ�?ತ�?ತಾರೋ ತಿಳಿಯದ�?, ಆದರೆ ಇದ�? ವಿಧ�?ಯಾರ�?ಥಿಗಳಲ�?ಲಿ ಬೆಳೆಸ�?ತ�?ತಿರ�?ವ�?ದ�? ಆಲೋಚನಾ ಶಕ�?ತಿಯನ�?ನಲ�?ಲ, Routine ಕೆಲಸ ಮಾಡ�?ವ (ಗಟ�? ಹೊಡೆಯ�?ವ) ಸ�?ಲಭದ, ಕಡಿಮೆ ತಲೆ ಕೆಡಿಸಿಕೊಳ�?ಳ�?ವಂತಹ ಅಭ�?ಯಾಸವನ�?ನ�?!
    ಇದರಿಂದೇನಾಗ�?ತ�?ತದೆ? ತಲೆ ಕೆಡಿಸಿಕೊಳ�?ಳ�?ವಂತಹ ಸಮಯ ಬಂದಾಗ ವಿಧ�?ಯಾರ�?ಥಿಗಳ�? ಮ�?ಗ�?ಗರಿಸ�?ತ�?ತಾರೆ. ಸಣ�?ಣವರಿದ�?ದಾಗ ಅವರಿಗೆ Impart ಮಾಡಿದ ಆಲೋಚನಾ ಶಕ�?ತಿಯೇ ಮ�?ಂದೆ ಅವರನ�?ನ�? ಮ�?ನ�?ನಡೆಸ�?ವಂತಾದ�?ದ�?, ಅಲ�?ಲವೇ? ಕೆಲವೇ ಕೆಲವರ�? ತಮ�?ಮ ಸ�?ತ�?ತಮ�?ತ�?ತಲಿನ ವಾತಾವರಣದಿಂದ, ಕೆಲವರ ಪ�?ರೋತ�?ಸಾಹದಿಂದ ತಮ�?ಮಲ�?ಲಿನ ಆಲೋಚನಾ ಶಕ�?ತಿಯನ�?ನ�? Improve ಮಾಡಿಕೊಳ�?ಳ�?ವಲ�?ಲಿ ಯಶಸ�?ವಿಯಾಗ�?ತ�?ತಾರೆ. ಅಂತವರ�? ಭಾಗ�?ಯಶಾಲಿಗಳ�?.

    Comments

    ನಮ

    ನಮ

    ನಮ

    ನಮ

    ಮಾನ

    ಮಾನ