Feed aggregator
ಯಾರ ಚಿತ್ರ ಇದು?
ಪರಿವೇಶಣ -
May 27, 2010 - 00:01
ಹೊಸ ಚಿಗುರು
ಪರಿವೇಶಣ -
May 18, 2010 - 11:48
ಹಳತಾದ ಎಲೆ ಕಳೆದು ಹೊಸತು ಚಿಗುರಲಿ,
ನವ ಋತುವಿನ ಸವಿ ಬೆಳಕಿನಲ್ಲಿ
ಹಸುರು ಹಸುರಾಗಿ ಎಂದಿಗೂ
ಸಿರಿ ಬೆಳಗುತ್ತಿರಲಿ, ಕನ್ನಡದ ದನಿ ಮೊಳಗುತ್ತಿರಲಿ
ಸಂಪದದಲ್ಲಿ ಕೆಲವೊಂದು ಚಿಕ್ಕ ಪುಟ್ಟ ಬದಲಾವಣೆಗಳು, ಇಂದಿನಿಂದ. ಪ್ರತಿ ದಿನ ಒಂದಷ್ಟು ಬದಲಾವಣೆಗಳು ಮೂಡಿಬರಲಿವೆ. ಇನ್ನೆರಡು ತಿಂಗಳಿಗೆ ಸಂಪದ ಐದು ವರ್ಷಗಳ ಹರೆಯ. ಆ ಸಮಯಕ್ಕೆ ಸಾಧ್ಯವಾದಷ್ಟು ಹೊಸತುಗಳನ್ನು ತರುವ ಆಶೆ. ಬಲವಾದ ಬೇರಿದ್ದರಾಯಿತು, ಕನ್ನಡದ ಸುಗಂಧ ಇರುವವರೆಗೂ ಮತ್ತೆ ಮತ್ತೆ ಚಿಗುರೊಡೆಯುತ್ತಲೇ ಇರುತ್ತದೆ. ಕನ್ನಡಿಗರ ವಿಶ್ವಾಸ, ಒಲವು ಇದರೊಡನೆ ಇರುವವರೆಗೂ ಬೆಳೆಯುತ್ತಲಿರುತ್ತದೆ.
ಚಿತ್ರ: ಹರಿ ಪ್ರಸಾದ್ ನಾಡಿಗ್,
(ಚಿತ್ರ ಬಳಸಿಕೊಂಡಲ್ಲಿ ಸೂಕ್ತ ಕ್ರೆಡಿಟ್ಸ್ ಕೊಡುವುದು ಮರೆಯದಿರಿ)
ಚಿತ್ರದಲ್ಲಿ ಮುಖಗಳಂತೆ ಕಾಣುವ ಕಲ್ಲು ಬಂಡೆಗಳಿವೆ, ಹುಡುಕಿ ಹೇಳಿ ನೋಡೋಣ
ಪರಿವೇಶಣ -
May 4, 2010 - 14:01












